ನಮ್ಮ ವಿನ್ಯಾಸಗಳು

471493421-720943db-31ad-40ae-b6ab-1ef79adf5b0c

ನಗರ ಸಮುಚ್ಛಯಗಳು

ಆಧುನಿಕತೆಯೊಂದಿಗೆ ನೆಮ್ಮದಿಯ ಸಂಯೋಜನೆ—ನಮ್ಮ ಸಮುಚ್ಛಯಗಳು ನವ ಜೀವನಶೈಲಿಗೆ ತಕ್ಕಂತೆ ವಿನ್ಯಾಸಗೊಂಡಿವೆ.
ಪ್ರತಿಯೊಂದು ಮನೆ, ಸಮುದಾಯದ ಭಾಗವಾಗಿ, ನಿಮ್ಮ ದಿನಚರೆಯನ್ನು ಸಮೃದ್ಧಗೊಳಿಸುತ್ತದೆ.

ತೋಟ ಭೂಮಿ ಯೋಜನೆ

ನಿಮ್ಮ ಭವಿಷ್ಯಕ್ಕೆ ಹೂಡಿಕೆ ಮಾಡುವ ತೋಟ ಭೂಮಿ—ಹಸಿರು ಪರಿಸರ, ವೈಯಕ್ತಿಕ ಸ್ಥಳ ಮತ್ತು ಸಮೃದ್ಧ ಜೀವನಶೈಲಿ.
ನಮ್ಮ ಯೋಜನೆಗಳು ನೈಸರ್ಗಿಕ ಸೌಂದರ್ಯ ಮತ್ತು ವೈಶಿಷ್ಟ್ಯಪೂರ್ಣ ವಿನ್ಯಾಸಗಳೊಂದಿಗೆ ನಿಮ್ಮ ಕನಸಿಗೆ ರೂಪ ನೀಡುತ್ತವೆ.

471493422-690d6d3e-86a8-42a5-b77c-460bd8731584

5 k

square area

200 +

car parking

10 k

Apartments

700 k

Rooms

ವಸತಿ ಮನೆ ಮಾರಾಟಕ್ಕಿದೆ

  • ಆಸ್ತಿ ಪ್ರಕಾರಟೌನ್‌ಹೌಸ್‌ಗಳು
  • ಹಸಿರು ಪ್ರದೇಶಗಳುಉದ್ಯಾನ
  • ವಸತಿಸಜ್ಜಿತ
  • ಚಟುವಟಿಕೆಈಜುಕೊಳ ಸೇವೆ
ಪರಿಚಯ

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶ್ರೇಷ್ಠತೆ ಮತ್ತು ನಾವೀನ್ಯತೆಗೆ ಸಮಾನಾರ್ಥಕವಾಗಿ ಹೆಸರು ಗಳಿಸಿರುವ ಹೇಮಾ ಡೆವಲಪರ್ಸ್, ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಆಧುನಿಕ ವಿನ್ಯಾಸ ಮತ್ತು ಸುಸ್ಥಿರ ಅಭ್ಯಾಸಗಳನ್ನು ಸಮನ್ವಯಗೊಳಿಸಿ, ನಾವು ನಿರ್ಮಿಸುವ ಮನೆಗಳು ಕೇವಲ ಕಟ್ಟಡಗಳಲ್ಲ, ನಿಮ್ಮ ಕನಸಿನ ಜೀವನಶೈಲಿಗೆ ತಕ್ಕ ಸ್ವರ್ಗದ ತುಣುಕು.

ಕಳೆದ ಒಂದು ದಶಕದಿಂದ, ಬೆಂಗಳೂರಿನ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಾಗಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ವಿಲ್ಲಾಗಳಿಂದ ಸ್ವತಂತ್ರ ಮನೆಗಳವರೆಗೆ ನಮ್ಮ ಪ್ರತಿಯೊಂದು ಯೋಜನೆಯೂ ಗುಣಮಟ್ಟ, ನಂಬಿಕೆ ಮತ್ತು ಶ್ರೇಷ್ಠತೆಗೆ ಸಾಕ್ಷಿಯಾಗಿದೆ

471493428-7b3db665-6699-44b7-880c-57a128f2a555 (1)
471493431-6e84092b-00cb-4887-8ca4-f3379d42d783

ಅನುಕೂಲಕರ ಜೀವನಶೈಲಿಗಾಗಿ ಸೊಗಸಾದ ಯೋಜನೆ

ಹೇಮಾ ಡೆವಲಪರ್ಸ್ ನಾವೀನ್ಯತೆಗೆ ಸಮಾನಾರ್ಥಕವಾಗಿದೆ, ಮತ್ತು ಬೆಂಗಳೂರಿನ ವಸತಿ ಭೂದೃಶ್ಯವನ್ನು ಮರು ವ್ಯಾಖ್ಯಾನಿಸುವಲ್ಲಿ ನಾವು ಬಹಳ ದೂರ ಸಾಗಿದ್ದೇವೆ. ಗುಣಮಟ್ಟ ಮತ್ತು ಗ್ರಾಹಕರ ಸಂತೋಷವನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚು ಬದ್ಧರಾಗಿದ್ದೇವೆ.

471493425-4ca1cd64-f13a-4902-be96-124e602efa0a

ಉನ್ನತ ಗುಣಮಟ್ಟದ ವಸತಿ ಗೃಹಗಳು ಮತ್ತು ತ್ವರಿತ ನಿರ್ಮಾಣ ಸಮಯ

ನಮ್ಮ ಭರವಸೆಯೆಂದರೆ, ನಿರ್ಮಾಣ ಗುಣಮಟ್ಟದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸಾಧ್ಯವಾದಷ್ಟು ವೇಗವಾಗಿ ನಿರ್ಮಾಣದ ಕೆಲಸ ಮುಗಿಯುವ ಸಮಯವನ್ನು ಕಾಯ್ದುಕೊಳ್ಳುತ್ತೇವೆ. ನಾವು ಶೇ. 100 ರಷ್ಟು ನಿಗಧಿತ ಸಮಯದೊಳಗೆ ನಿರ್ಮಾಣದ ಕೆಲಸ ಮಾಡಿರುವುದು, ನೂರಾರು ಮನೆಮಾಲೀಕರ ತೃಪ್ತಿಯೇ ಇದಕ್ಕೆ ಸಾಕ್ಷಿಯಾಗಿರುತ್ತದೆ.
ODIOUS PLAN

Apartment Plans

ನಮ್ಮ ಶ್ರೇಷ್ಠತೆ

ಹೇಮಾ ಡೆವಲಪರ್ಸ್ ಆಯ್ಕೆ ಮಾಡುವ ಆರು ಕಾರಣಗಳು

ಪ್ರತಿಷ್ಠಿತ ಗುಣಮಟ್ಟ

ಸಮಯಪಾಲನೆ

ನಿಮ್ಮ ಕನಸುಗಳಿಗೆ ಆದ್ಯತೆ

ಪಾರದರ್ಶಕತೆ

ಪರಿಸರ ಸ್ನೇಹಿ ವಿನ್ಯಾಸ

ಸಂಪೂರ್ಣ ಬೆಂಬಲ

User Feedback

“ A user review is a review conducted by any person who has access to the internet and publishes their experience to a review site/social media platform following product testing or the evaluation of a service. ”

Ana Doe

Client

“ A user review is a review conducted by any person who has access to the internet and publishes their experience to a review site/social media platform following product testing or the evaluation of a service. ”

D. Dowson

Manager

“ A user review is a review conducted by any person who has access to the internet and publishes their experience to a review site/social media platform following product testing or the evaluation of a service. ”

Olivar Lucy

Agent
ನಿಮ್ಮ ಆಸೆಗಳನ್ನು ವಾಸ್ತವದಲ್ಲಿ ರೂಪಿಸುತ್ತೇವೆ!

ಇಂದೇ ಸಂಪರ್ಕಿಸಿ

    Brand Image
    Brand Image
    Brand Image
    Brand Image
    Brand Image
    Blog

    Company Insights

    ಉಚಿತ ಅವಲೋಕನ ಪಡೆಯಿರಿ

    ಭೇಟಿ ನಿಗದಿಪಡಿಸಿ

    ನಿಮ್ಮ ಮನೆ ಅಥವಾ ಜಾಗದ ಕನಸುಗಳನ್ನು ಆಕರ್ಷಕವಾಗಿ ರೂಪಿಸಿದ ವಾಸ್ತವಿಕತೆಯಾಗಿ ಮಾಡಲು ನಾವು ಸಿದ್ಧರಾಗಿದ್ದೇವೆ.

    ನಮ್ಮ ಯೋಜನೆ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಭೇಟಿ ನಿಗದಿಪಡಿಸಲು ಅಥವಾ ನಮ್ಮ ಮಾರಾಟ ತಂಡದೊಂದಿಗೆ ಮಾತನಾಡಲು ಇಂದು ನಮ್ಮನ್ನು ಸಂಪರ್ಕಿಸಿ.